ನಾನಿನ್ನೂ ಸತ್ತಿಲ್ಲ, ಕಾಯಿಲೆ ಬಗ್ಗೆ ನಟಿ ಸಮಂತಾ ಕಣ್ಣೀರು- ಅತಿಯಾದ ಮೇಕಪ್ ಮುಳುವಾಯ್ತಾ samantha health condition



#samantha #samanthahealth #samantharuthprabhu #samanthaakkineni #samanthainterview #samanthastatus #nagachaithanya #nagachaithanyadivorce

ನಟಿ ಸಮಂತಾ.. ಪ್ರತಿಭಾನ್ವಿತ ನಟಿ.. ಇತ್ತೀಚೆಗಷ್ಟೆ ಡಿವೋರ್ಸ್ ನಿಂದ ಖಿನ್ನತೆಗೆ ಜಾರಿದ್ರು. ಅದ್ರ ಬೆನ್ನಲ್ಲೇ ಇದೀಗ ಮತ್ತೊಂದು ಕಾಯಿಲೆಯಿಂದ ಬಳಲ್ತಾ ಇದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿರುವ ನಟಿ.. ಈ ಕಾಯಿಲೆ ಬಗ್ಗೆ ಮುಕ್ತವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
photo credit – Google

source

WP Radio
WP Radio
OFFLINE LIVE