Rashmika Mandanna Health issue: ರಶ್ಮಿಕಾ ಮಂದಣ್ಣಗೆ ಅನಾರೋಗ್ಯ..ದಿಢೀರ್ ಆಸ್ಪತ್ರೆಗೆ ಭೇಟಿ.. | Tv9 Kannada

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಆಸ್ಪತ್ರೆಗೆ ಭೇಟಿ, ತೀವ್ರ ಮಂಡಿನೋವಿನ ಕಾರಣಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ ರಶ್ಮಿಕಾ. ಬಿಡುವಿಲ್ಲದ ಶೂಟಿಂಗ್ ಕಾರಣದಿಂದ ಮಂಡಿನೋವಿಗೊಳಗಾದ ರಶ್ಮಿಕಾಗೆ ಚಿಕಿತ್ಸೆ. ಚಿಕಿತ್ಸೆ ನೀಡಿದ ಡಾ.ಗುರುವಾ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್. ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ರಶ್ಮಿಕಾ ಮಂದಣ್ಣ ಚಿಕಿತ್ಸೆ. ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada […]

Rashmika Mandanna Health issue: ರಶ್ಮಿಕಾ ಮಂದಣ್ಣಗೆ ಅನಾರೋಗ್ಯ..ದಿಢೀರ್ ಆಸ್ಪತ್ರೆಗೆ ಭೇಟಿ.. | Tv9 Kannada Read More »